ಅಮೃತಸರ ಜಿಲ್ಲೆ ಪಂಜಾಬ್ ರಾಜ್ಯದ ಒಂದು ಜಿಲ್ಲೆ.೫,೦೫೬ ಚದರ ಕಿ.ಮೀ.ವಿಸ್ತೀರ್ಣವಿದೆ.ಲೂಧಿಯಾನ ಜಿಲ್ಲೆಯ ನಂತರ ಅತ್ಯಂತ ಹೆಚ್ಚು ಜನಬಾಹುಳ್ಯವನ್ನು ಹೊಂದಿದೆ. == ಜನಸಂಖ್ಯೆ == ೨೦೧೧ರ ಜನಗಣತಿಯಂತೆ ೨೪,೯೦,೮೯೧ ಜನಸಂಖ್ಯೆಯನ್ನು ಹೊಂದಿದ್ದು, ಸಾಂದ್ರತೆ ೯೩೭ರಷ್ಟು ಇದೆ. ಲಿಂಗಾನುಪಾತ ೮೮೪ ಮಾತ್ರವಿದ್ದು,ಸಾಕ್ಷರತೆ ಪ್ರಮಾಣ ೭೭.೨% ಇದೆ. === ಭೌಗೋಳಿಕ === === ಬಾಹ್ಯ ಸಂಪರ್ಕ ===